Argodu Suresh Shenoy
argodusureshshenoy
https://paperwiff.com/argodusureshshenoy
I am a writer, author, Editor, Poet of Konkani and Kannada Languages. I have written more then 30 books in both the languages. My writings include short stories, poems, Novels, Essays, humor, Spiritual, Science etc. In nut shell I have wrote more then 6000 pages related to literature.
ಜೀವಾಚೆ ಮ್ಹೊಲ (Part-2)
ಜೀವದ ಬೆಲೆ ವೈದ್ಯನಿಗೆ ಗೊತ್ತಿಲ್ಲವೇ? ಗೊತ್ತಿದ್ದರೆ ಅವನು ಹೀಗೆಕೆ ಮಾಡಿದ? ಬೇತಾಳ ಕತೆಯ ಮುಂದಿನ ಭಾಗ.
ಜೀವಾಚೆ ಮ್ಹೊಲ (Part -1)
ಇದೊಂದು ಬೇತಾಳ ಕತೆಯ ಮೊದಲ ಭಾಗ... ನಮ್ಮವರ ಜೀವವಷ್ಟೇ ಮುಖ್ಯವೇ? ಇತರರ ಜೀವ!
#Child Store
“ಆತ್ಮಹತ್ಯಾಚೆ ದೌರ್ಬಲ್ಯಾಕ ಶಿರಕೂನಾಕ್ಕಾತಿ!!
ಆತ್ಮಹತ್ಯೆ ಮಹಾಪಾಪ ಆನ್ನಲಾಗುತ್ತದೆ ಆದರೂ ನಮ್ಮ ದೇಶದಲ್ಲಿ ಪ್ರತಿ ವರ್ಷ ಎಷ್ಟು ಆತ್ಮಹತ್ಯೆಯ ಪ್ರಕರಣಗಳು ವರದಿಯಾಗುತ್ತಿವೆ ಗೊತ್ತೆ? ಆತ್ಮಹತ್ಯೆಯಿಂದ ಪಾರಾಗುವ ದಾರಿ ಯಾವುದು?
#Suicide
‘ಬಾಯ್ಲ-ಬಾಮ್ಣಾಲೆ ಜಗಡಿ.......(Part-2)
200 ಕೆಲೋರಿ ಕರಗಿಸಲು 45 ನಿಮಿಷ ವಾಕ್ ಮಾಡಬೇಕಂತೆ ಆದರೆ ಹೆಂಡತಿಯೊಂದಿಗೆ ಜಗಳಾಡಿದರೆ ಎಷ್ಟು ಬೇಗ 200 ಕೆಲೋರಿ ಕರಗಿಸ ಬಹುದು ಗೊತ್ತೆ? ಓದಿ ಕೊಂಕಣಿ ಹಾಸ್ಯ ಲೇಖನದ 2ನೇ ಭಾಗವನ್ನು!
‘ಬಾಯ್ಲ-ಬಾಮ್ಣಾಲೆ ಜಗಡಿ......(Part-1)
`ಮನೆಯಲ್ಲಿ ನಾನೇ ಸುಪ್ರೀಂ' ಅಂದ ಸ್ನೇಹಿತ ಕೊನೆಗೆ ಪ್ರವಾಸಕ್ಕೆ ಬರಲು ಹಿಂಜರಿದದ್ಯಾದು ಯಾಕೆ? ಇದು ಕೊಂಕಣಿ ಹಾಸ್ಯ ಬರಹದ ಪ್ರಥಮ ಭಾಗ....
#Fighting #Couple
ಅತ್ಯಾಚಾರದಂತಹ ಹೇಯ ಕೃತ್ಯಕ್ಕೆ ಕ್ಷಮೆ ಬೇಡವೇ ಬೇಡ
ಒಟ್ಟಾರೆಯಾಗಿ ಹೆಣ್ಣು ಗಂಡಿನ ಅರ್ಧಾಂಗಿಯಷ್ಟೇ ಅಲ್ಲ ಈ ಪ್ರಕೃತಿಯಲ್ಲಿನ ಸರ್ವ ಜಡ, ಚೇತನಗಳ ಅರ್ಧ ಹಕ್ಕುದಾರಳು ಆಗಿದ್ದಾಳೆ. ತಾನು ಶಕ್ತಿವಂತ ಎನ್ನುವ ಕಾರಣದಿಂದ ಪುರುಷ ಜೀವಿ ಆಕೆಯ ಮೇಲೆ ಅತ್ಯಾಚಾರದಂತಹ ಹೇಯ ಕೃತ್ಯಕಿಳಿಯುವುದು ಎಂದೆಂದೂ ಕ್ಷಮಾರ್ಹವಲ್ಲ. ಅಬಾಲ ವೃದ್ಧರಾದಿಯಾಗಿ ಯಾರೇ ಇಂಥಹ ಹೀನ ಕೃತ್ಯ ಎಸಗಿದರೂ ಅವರು ಕಠಿಣ ಶಿಕ್ಷೆಯಿಂದ ಪಾರಾಗದಂತೆ ನೋಡುಕೊಳ್ಳುವುದು ಸಮಾಜದ ಕರ್ತವ್ಯವಾಗಿದೆ.
#Rape