Argodu Suresh Shenoy
argodusureshshenoy
https://paperwiff.com/argodusureshshenoy
I am a writer, author, Editor, Poet of Konkani and Kannada Languages. I have written more then 30 books in both the languages. My writings include short stories, poems, Novels, Essays, humor, Spiritual, Science etc. In nut shell I have wrote more then 6000 pages related to literature.
ಜೀವನವೂ ನಿಮ್ಮದೇ! ಜವಾಬು ನಿಮ್ಮದೇ!!
`ಇಗೋ'ಗಳಿಂದ ಲಾಭ ಏನೋ ಗೊತ್ತಿಲ್ಲ ಆದರೆ ಸಮಸ್ಯೆಗಳಿಗೆ ಸಿಲುಕ ಬೇಕಾಗುವುದು ಮಾತ್ರ ಶತಃಸಿದ್ದ... ಇಂಥಹ `ಇಗೋ' ನಮಗೆ ಬೇಕೆ? ` `ಇಗೋ'ದಿಂದ ನಾವು ಜೀವನದ ಸುಖವನ್ನು ಹಾಳು ಮಾಡಿಕೊಳ್ಳ ಬೇಕೆ?
#Ego
ಕರೋನಾತಂಕ ವೇಳ್ಯಾರಿ ಆಮ್ಗೆಲೆ ದೇಶಚಿ ಸುರಕ್ಷಿತ!
ಸಮುದ್ರದ ಅಲೆಗಳ ಹೊಡೆತದಿಂದ ತಪ್ಪಿಸಿಕೊಳ್ಳಲು ಆ ಅಲೆಗಳಿಗೆ ಸಿಗದಂತೆ ನಾವು ದೂರವಿರಬೇಕು ಅಥವಾ ಅಲೆಗಳು ನಮ್ಮ ಸಮೀಪಕ್ಕೆ ಬಾರದಂತೆ ವ್ಯವಸ್ಥೆ ಮಾಡಿಕೊಳ್ಳ ಬೇಕು. ಏನೂ ಮಾಡದೇ ಸಮುದ್ರ ಅಲೆಗಳು ನಮ್ಮನ್ನು ಹೊತ್ತೊಯ್ದವು ಎಂದು ಅತ್ತರೇನು ಪ್ರಯೋಜನ? ಹಾಗಾದರೆ ಕರೋನಾ ಅಲೆಯಿಂದ ತಪ್ಪಿಸಿಕೊಳ್ಳಲು ಏನು ಮಾಡ ಬೇಕು?
#Do you think India is not a safe place to live in?
ಸುರಕ್ಷಿತವಾಗಿದ್ದು ಕರೋನಾವನ್ನು ಒದ್ದೋಡಿಸುವುದೇ ಈ ಶತಮಾನದ ಮಹಾವಿಜಯ!
ಕರೋನಾವನ್ನು ಒದ್ದೋಡಿಸುವ ಸದಾವಕಾಶ ಇಂದು ನಮಗೆ ದೊರಕಿದೆ. ಅದರಲ್ಲಿನ ಗೆಲುವು ಶತಮಾನದ ಮಹಾಯಶಸ್ಸುಅಥವಾ ಮಹಾವಿಜಯ ಅನಿಸಿಕೊಂಡು ಇತಿಹಾಸದಲ್ಲಿ ದಾಖಲಾಗುತ್ತದೆ. ಇಂಥಹ ಸದವಕಾಶವನ್ನು ದೇವರು ನಮಗೆ ಅನಾಯಾಸವಾಗಿ ನೀಡಿರುವಾಗ ಕರೋನಾ ಸಾಂಕ್ರಾಮಿಕದ ಉರಿಗಂಜಿ ಓಡಿ ಹೋಗುವುದು ಸರಿಯೇ?
#Do you think India is not a safe place to live in?
ದಾರಿ ಬಿಡೋಣ!
ಹಿಂದಿನವರಿಗೆ ಮುಂದೆ ಬರಲು ಮುಂದೆ ಇದ್ದವರು ದಾರಿ ಮಾಡಿಕೊಡಬೇಕು. ಹಳೆಯ ನೀರು ಹೋಗುತ್ತಿರ ಬೇಕು, ಹೊಸ ನೀರು ಬರುತ್ತಿರ ಬೇಕು. ಅದೇ ಪ್ರಕೃತಿಯ ಜೀವಂತಿಕೆ.
ಸತ್ಯದಿಂದಲೇ ಪರಮಾತ್ಮನ ಪ್ರಾಪ್ತಿ!
ಸತ್ಯದಿಂದಲೇ ಪರಮಾತ್ಮನ ಪ್ರಾಪ್ತಿ ಅನ್ನುವುದನ್ನು ನಾವು ಮರೆಯದಿರೋಣ!
#True
ಸುಖಾಚೆ ಪಾವಲಿ -8
ನೂರು ರೂಪಾಯಿಗಳ ಹತ್ತು ನೋಟುಗಳಿಗಿಂತ ಎರಡು ಸಾವಿರಗಳ ಒಂದೇ ಒಂದು ನೋಟು ದೊಡ್ಡದಲ್ಲವೇ? ಹಾಗಾದರೆ ವಿಶ್ವದ ಸಿರಿಯ ಮುಂದೆ ನಮ್ಮ ಸಿರಿ ಯಾವ ಲೆಕ್ಕ?