ಬ್ರಹ್ಮಗುಪ್ತ
ಭಾರತಾಚೊ ಏಕಳೊ ನಾಮಾದಿಕ ಗಣಿತಜ್ಞ ಬ್ರಹ್ಮಗುಪ್ತ ಖಾತ್ತಿರಿ ಥೊಡೆ ಮಾಹಿತಿ.
#Indian Mathematician #Mathematician
ಪರಿಸರ ಮಾಲಿನ್ಯವು ಸಮಸ್ಯೆಗಳ ಆಕರ!! (ಭಾಗ - 1)
ಪ್ರಸ್ತುತ ದಿನಗಳಲ್ಲಿ ನಾವು ನಮ್ಮ ಸುಂದರ ಮತ್ತು ವಿಶಾಲವಾದ ಪರಿಸರವನ್ನು ಸುಖಕ್ಕೋಸ್ಕರ ಅದನ್ನು ಕೆಡಕುಗೊಳಿಸಿ ಮುಂದಿನ ಪೀಳಿಗೆಯ ಜನರು ಪರಿಸರದ ಮಾಲಿನ್ಯದ ಜತೆ ಬದುಕುವ ಪರಿಸ್ಥಿತಿಯನ್ನು ತಂದಿಟ್ಟಿದ್ದೇವೆ.
#Nature #Our Environment #Pollution
ಪರಿಸರ ಮಾಲಿನ್ಯವು ಸಮಸ್ಯೆಗಳ ಆಕರ!! (ಭಾಗ - 2)
ಪ್ರಸ್ತುತ ದಿನಗಳಲ್ಲಿ ನಾವು ನಮ್ಮ ಸುಂದರ ಮತ್ತು ವಿಶಾಲವಾದ ಪರಿಸರವನ್ನು ಸುಖಕ್ಕೋಸ್ಕರ ಅದನ್ನು ಕೆಡಕುಗೊಳಿಸಿ ಮುಂದಿನ ಪೀಳಿಗೆಯ ಜನರು ಪರಿಸರದ ಮಾಲಿನ್ಯದ ಜತೆ ಬದುಕುವ ಪರಿಸ್ಥಿತಿಯನ್ನು ತಂದಿಟ್ಟಿದ್ದೇವೆ.
#Nature #Our Environment #Pollution
ಮಾಧ್ಯಮದ ಹಿರಿಯಣ್ಣ ಪಕ್ಷಪಾತಿಯಾಗದಿರಲಿ!
ಮಾಧ್ಯಮದ ಹಿರಿಯಣ್ಣನಾದ ಪತ್ರಿಕೋದ್ಯಮಿ ಪಕ್ಷಪಾತಿ ಆದರೆ ದುರ್ಬಲರ, ಶೋಷಿತರ ಕಷ್ಟಕ್ಕೆ ಸ್ಪಂದಿಸುವವರು ಯಾರು? ಆದ್ದರಿಂದ ಪತ್ರಿಕೋದ್ಯಮಿಗಳು ಪಕ್ಷಪಾತಿಗಳಾಗದಿರಲೆಂದು ಆಶಿಸೋಣ.
#Indian Media
ದೇಶಪ್ರೇಮಿ ಚಂದ್ರಶೇಖರ್ ಆಜಾದ್
ಚಂದ್ರಶೇಖರ್ ಆಝಾದರು ನಮಗೆಲ್ಲರಿಗೂ ಪ್ರೇರಣೆಯಾಗಿದ್ದಾರೆ.
#India #Freedom Movement
ನಾವೆಲ್ಲರೂ ಪರಿಸರದ ಭಾಗಿದಾರರನ್ನು ಮರೆಯದಿರೋಣ.
ಇಂದಿನ ದಿನಗಳಲ್ಲಿ ನಾವು ಪರಿಸರದ ಭಾಗಿದಾರರನ್ನು ನಮ್ಮ ಸುಖ ಸಂತೋಷಕ್ಕಾಗಿ ದುರುಪಯೋಗಪಡಿಸಿಕೊಳ್ಳುತ್ತಿದ್ದೇವೆ. ಆದ್ದರಿಂದ ನಾವು ಅವುಗಳನ್ನು ದುರುಪಯೋಗಗೊಳಿಸಿಕೊಳ್ಳದೇ ಅವುಗಳೂ ಸಹ ಪರಿಸರದ ಭಾಗಿದಾರರೆಂದು ಮರಯದಿರೋಣ.
#Elements of Nature #Nature #Our Environment
ಮೇಕ್ ಇನ್ ಇಂಡಿಯಾದ ಮತ್ತೊಂದು ಮೆಟ್ಟಿಲೇ ಮೇಡ್ ಇನ್ ಇಂಡಿಯಾ.
ಭಾರತದ ಗೌರವಾನ್ವಿತ ಪ್ರಧಾನಿಗಳಾದ ಶ್ರೀ ನರೇಂದ್ರ ಮೋದಿಯವರು ಕರೆ ಕೊಟ್ಟ `ಮೇಕ್ ಇನ್ ಇಂಡಿಯಾ' ಘೋಷಣೆಯ ಮುಂದುವರಿದ ಭಾಗವೇ `ಮೇಡ್ ಇನ್ ಇಂಡಿಯಾ' ಹಾಗಿರುವಾಗ ಈ ವಾಕ್ಯಗಳ ಬಗ್ಗೆ ಗೊಂದಲ ಯಾಕೆ?
#Make in India V/s Made in India
ಪರಿಸರವನ್ನು ನುಂಗುತ್ತಿದೆ ಜನಸಂಖ್ಯಾ ಸ್ಫೋಟ!!
ಪ್ರಸ್ತುತ ದಿನಗಳಲ್ಲಿ ಹಚ್ಚಾಗುತ್ತಿರುವ ಜನಸಂಖ್ಯೆಯ ಸ್ಫೋಟದಿಂದ ನಮ್ಮ ಪರಿಸರವು ಹದಗೆಡುತ್ತಿದೆ. ಪರಿಸರಕ್ಕೆ ಹಲವಾರು ತೊಂದರೆಗಳು ಉಂಟಾಗುತ್ತಿವೆ. ಆದ್ದರಿಂದ ನಾವು ಜನಸಂಖ್ಯಾ ಸ್ಫೋಟವನ್ನು ತಡೆಯುವುದು ಅತೀ ಅವಶ್ಯಕವಾಗಿದೆ.
#Over Population #Our Environment
ಆಕಾಂಕ್ಷೆಯ ಬೆನ್ನೇರಿ ಭವಿಷ್ಯವನ್ನು ಹುಡುಕೋಣ!!
ಎಲ್ಲರಿಗೂ ಭವಿಷ್ಯ ಉಜ್ವಲವಾಗಬೇಕೆಂಬ ಆಸೆ ಇರುತ್ತದೆ. ಆದರೆ ಆಕಾಂಕ್ಷೆ ಇಟ್ಟುಕೊಂಡು ನಿರಂತರ ಪ್ರಯತ್ನಶೀಲರಾದವರು ಮಾತ್ರ ಗುರಿಯನ್ನು ಮುಟ್ಟಿ ತಮ್ಮ ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳಬಲ್ಲರು.
#Life #Future