ARAVIND SHANBHAG, Baleri
aravindshanbhag
https://paperwiff.com/aravindshanbhag
Kannada and Konkani Writer, Translator, Sanskrit Tutor, Social Activist, Moreover Indian.....
ಇಗ್ ನೊಬೆಲ್
"ಇಗ್ ನೊಬೆಲ್" ಎಂದಿರುವ ಮಾತ್ರಕ್ಕೆ ಇದು ಪ್ರತಿಷ್ಠಿತ ನೊಬೆಲ್ ಪ್ರಶಸ್ತಿಯೊಟ್ಟಿಗೆ ಯಾವುದೇ ಸಂಬಂಧ ಹೊಂದಿಲ್ಲ. ನೊಬೆಲ್ ಪ್ರಶಸ್ತಿಗೆ ಒಂದು ರೀತಿಯ ವಿಡಂಬನ ಪ್ರಶಸ್ತಿಯಾಗಿ "ಇಗ್ ನೊಬೆಲ್" ನೀಡಲಾಗುತ್ತದೆ.
#Ig Nobel
ರಾಶಿಯಾಯಿತು ವೆಬಿನಾರ್ ಪ್ರಮಾಣಪತ್ರ
ಮಕ್ಕಳಿಗೆ ನೈತಿಕತೆಯ ಪಾಠ ಮಾಡುವ ಶಿಕ್ಷಕ ತನಗೆ ಆಗುವ ಅನ್ಯಾಯವನ್ನು ಸಹಿಸಿಕೊಳ್ಳುವದೆಂದರೆ, ಅದಕಿಂತ ಬೇರೆ ಆತ್ಮಾಹುತಿ ಇದೆಯೇ?
#Struggle #Own Experience #True Incident #Justice #Teacher's Role
माध्यम म्हणचे मालिन्य
खबर पलोवपाक वचुनु आमी खबर जावचे नाका. माध्यम म्हणचे मालिन्य थावनु भायर उरा, भंय दूर करा.
#fake news #media pollution #true citizen
मीडिया एक तलवार की तरह है।
मीडिया एक दर्पण की तरह है जो तथ्यों और क्रूर विचारों को उजागर करता है। हालाँकि समाचार मीडिया लोकतंत्र का चौथा स्तंभ है, चाहे वह प्रिंट हो या टेलीविजन / रेडियो, इसका मुख्य उद्देश्य बिना किसी परिवर्तन या नियंत्रण के निष्पक्ष समाचार वाले लोगों के बीच जागरूकता बढ़ाना है।
#Indian Media
ಮಾಧ್ಯಮದ ವಿಶ್ವಾಸಾರ್ಹತೆ, ಪಕ್ಷಪಾತ ರಹಿತತೆ ಪ್ರಶ್ನಾತೀತ !
ನಮ್ಮ ಸ್ವಾತಂತ್ರ್ಯವನ್ನು ಚಲಾಯಿಸಲು ಸಾಧ್ಯವಾಗದಿದ್ದರೆ ನಾವು ದಬ್ಬಾಳಿಕೆಯನ್ನು ಆಹ್ವಾನಿಸುತ್ತಿದ್ದೇವೆ ಅಂತಲೇ ಅರ್ಥ. ಆ ದಬ್ಬಾಳಿಕೆಯನ್ನು ನಿಲ್ಲಿಸುವ ಏಕೈಕ ವಿಮರ್ಶಾತ್ಮಕ ಧ್ವನಿ ಸ್ವತಂತ್ರ ಆಲೋಚನೆಗಳು. ಯಾವುದೇ ಸುಳ್ಳನ್ನು ಒಪ್ಪುವ ಮೊದಲು ಜನರು 'ಪುರಾವೆ ಎಲ್ಲಿದೆ?' ಎನ್ನುವ ಪ್ರಶ್ನೆ ಕೇಳಬೇಕಾದ ಅಗತ್ಯವಿರುತ್ತದೆ. ವಿರೂಪಗಳು ಸತ್ಯಗಳಾಗಿರಬಾರದು ಮತ್ತು ಸುಳ್ಳು ಎಷ್ಟೇ ನಂಬಿಕೆಗೆ ಯೋಗ್ಯವಾಗಿದ್ದರೂ ಸತ್ಯವನ್ನು ಬದಲಿಸಲಾಗುವುದಿಲ್ಲ. ಮುಗ್ಧರನ್ನು ತಪ್ಪಿತಸ್ಥರನ್ನಾಗಿ ಮಾಡಲು ಮತ್ತು ತಪ್ಪಿತಸ್ಥರನ್ನು ನಿರಪರಾಧಿಗಳನ್ನಾಗಿ ಮಾಡಲು ಮಾಧ್ಯಮಕ್ಕೆ ಅಧಿಕಾರವಿಲ್ಲ.
#Indian Media
ಬುದ್ಧಿವಂತ ಬ್ರಾಹ್ಮಣ
ನರಕಾಸುರ ಹೆಸರಿನ ನರಹಂತಕ ರಾಕ್ಷಸ ನೆಲೆಸಿದ್ದ.
#Demon #Forest #Nano story #Pundit
पेपरविफ् संसारः
पेपरविफ् महासागरे मया तरणीयम्। लेखकानां साहित्यधारायां पुण्यस्नानं करणीयम्।।
#Sanskrit poetry #Paperwiff