ಸಿಹಿ-ಕಹಿ

ಹನಿಗವನ

Originally published in kn
Reactions 0
577
ARAVIND SHANBHAG, Baleri
ARAVIND SHANBHAG, Baleri 31 Aug, 2020 | 0 mins read
Vidambane Dhwanyartha Vyangya

ಸ್ವಾತಂತ್ರ್ಯದ ಸಿಹಿ

ಹಲವರಿಗೆ ಕಹಿ


ಯಾಕೆಂದರೆ

ಸ್ವಾತಂತ್ರ್ಯ ಸಿಕ್ಕಿದ್ದು

ಮಧ್ಯರಾತ್ರಿಯ ನಿದ್ದೇಲಿ


ದಿನದ ವೇಳೆಲಿ

ಕತ್ತೆಯ ದುಡಿಮೆ

ರಾತ್ರಿ ಕತ್ತಲೇಲಿ

ನಿದ್ದೆ ಕಡಿಮೆ


ಬೆಳಗಾದಾಗ ತೂಕಡಿಸಿ

ಮಧುಚಂದ್ರನ ನೆನಪಿಸಿ

ಮಧುಮೇಹ ರೋಗಿ

ಆಗಿಹನು ಮಂಕ ತಿಮ್ಮ


ಸ್ವಾತಂತ್ರ್ಯದ ಸಿಹಿ

ಹಲವರಿಗೆ ಕಹಿ

0 likes

Published By

ARAVIND SHANBHAG, Baleri

aravindshanbhag

Comments

Appreciate the author by telling what you feel about the post 💓

Please Login or Create a free account to comment.