PAKASH DSOUZA
PAKASH DSOUZA 12 Apr, 2021 | 1 min read

ಮಗಳಿಗೆ ಅಪ್ಪನ ಒಂದು ಪತ್ರ

A letter to daughter from Dad

Reactions 1
Comments 2
534
PAKASH DSOUZA
PAKASH DSOUZA 24 Jan, 2021 | 3 mins read

ನಿರಾಶೆಯನ್ನು ತಪ್ಪಿಸಲು ಯಾರಿಂದಲೂ ಏನನ್ನೂ ನಿರೀಕ್ಷಿಸದಿರುವುದು ಒಂದು ಉತ್ತಮ ಮಾರ್ಗ!

ನಿರಾಶೆಯನ್ನು ತಪ್ಪಿಸಲು ಯಾರಿಂದಲೂ ಏನನ್ನೂ ನಿರೀಕ್ಷಿಸದಿರುವುದು ಒಂದು ಉತ್ತಮ ಮಾರ್ಗ! ಮನಸು ಸಂತೋಷವಾಗಿರಲು ಏನು ಮಾಡಬೇಕು ? ಸರ್ವ ಸುಖ ಸಂಪತ್ತು ಆಯುರಾರೋಗ್ಯ, ಶಾಂತಿ, ನೆಮ್ಮದಿ ಎಲ್ಲವೂ ಸಮ್ಮಿಳಿತವಾಗಿರಬೇಕು ಅಲ್ವೇ ? ಆದರೆ ಇವೆಲ್ಲವನ್ನೂ ಪಡೆಯಲು ನಮ್ಮ ಪ್ರಯತ್ನ ಕೂಡ ಮುಖ್ಯ . ಜೊತೆಗೆ ಅದೃಷ್ಟ . ಆದ್ರೂ ಎಲ್ಲ ಇದ್ದು ಅನೇಕ ಬರಿ ಮನಶಾಂತಿ ಇರಲ್ಲ ಯಾಕೆ? ಮನುಷ್ಯ ಸಂಘಜೀವಿ. ಪರಸ್ಪರ ಹೊಂದಾಣಿಕೆ ತುಂಬಾ ಮುಖ್ಯ. ಆದರೆ ಕೆಲವೊಮ್ಮೆ ಈ ಹೊಂದಾಣಿಕೆಯಾ ಜೀವನ ತುಂಬಾ ಕಷ್ಟ ಅನಿಸುತ್ತೆ. ಪ್ರತಿನಿತ್ಯವೂ ಅಸಮಾಧಾನ , ಅನಪೇಕ್ಷಿತ ಜಗಳ, ಅಶಾಂತಿ , ದುಃಖ್ಖ ಎಲ್ಲವೂ ನಮ್ಮನ್ನು ಬೆಂಬಿಡದೆ ಕಾಡುತ್ತೆ ! ಬದುಕು ತುಂಬಾ ಕಷ್ಟ ಅನಿಸುತ್ತೆ . ಯಾಕೀಗೆ ? ಉತ್ತರ ಹುಡುಕುತ್ತ ಹೊರಟಾಗ ನಮಗೆ ಕಂಡು ಬರುತ್ತೆ ಅನೇಕ ಮಿತಿಗಳು. ಅದರಲ್ಲಿ ಪ್ರಮುಖವಾದದ್ದು ನಮ್ಮ ಅತಿಯಾದ ನಿರೀಕ್ಷೆ !

Reactions 0
Comments 0
418
PAKASH DSOUZA
PAKASH DSOUZA 19 Jan, 2021 | 1 min read

ಕೋವಿಡ್ ಲಸಿಕೆಗಳಲ್ಲಿ ನಿಮಗೆ ನಂಬಿಕೆ ಇದೆಯೇ ?

ಕೋವಿಡ್ ಲಸಿಕೆಗಳಲ್ಲಿ ನಿಮಗೆ ನಂಬಿಕೆ ಇದೆಯೇ ? ನಿನ್ನೆ ತನಕ ಯಾರಾದರೂ ಆ ಪ್ರಶ್ನೆ ನನ್ನಲ್ಲಿ ಕೇಳಿದಲ್ಲಿ ಬಹುಶ್ಯ ತಟ್ಟನೆ ಉತ್ತರ ಹೇಳಲು ನನ್ನಿಂದ ಸಾಧ್ಯವಾಗುತ್ತಿರಲಿಲ್ಲ. ಆದರೆ ಇಂದು ನಾನು ನಂಬಿಕೆ ಇಲ್ಲ ಎನ್ನುವ ಉತ್ತರ ಕೊಡುವ ಹಾಗಿಲ್ಲ. ಇಂದು ಬೆಳಿಗ್ಗೆನೇ ಹೋಗಿ ಲಸಿಕೆ ಹಾಕಿಸಿಕೊಂಡು ಬಂದೆ. ಹಾಗಾಗಿ ಪರಿಪೂರ್ಣ ನಂಬಿಕೆ ಇದೆ ಎನ್ನುವ ಉತ್ತರ ನಾನೀಗ ಕೊಡಲೇಬೇಕು.

#What is your faith in Covid vaccines?

Reactions 0
Comments 0
354
PAKASH DSOUZA
PAKASH DSOUZA 18 Jan, 2021 | 1 min read

ನಿಮ್ಮ ದ್ರಷ್ಟಿಕೋನದಿಂದ ಯಾರ ವರ್ತನೆಯನ್ನು ಅಳೆಯಬೇಡಿ! ಅವರ ಪರಿಚಯ ನಿಮಗಿರಬಹುದು. ಆದರೆ ಅವರ ಮನಸಿನ ಪರಿಚಯ ಖಂಡಿತವಾಗಿಯೂ ನಿಮಗಿಲ್ಲ.!!!'

ನಿಮ್ಮ ದ್ರಷ್ಟಿಕೋನದಿಂದ ಯಾರ ವರ್ತನೆಯನ್ನು ಅಳೆಯಬೇಡಿ! ಅವರ ಪರಿಚಯ ನಿಮಗಿರಬಹುದು. ಆದರೆ ಅವರ ಮನಸಿನ ಪರಿಚಯ ಖಂಡಿತವಾಗಿಯೂ ನಿಮಗಿಲ್ಲ.!!!'

Reactions 0
Comments 0
459
PAKASH DSOUZA
PAKASH DSOUZA 11 Jan, 2021 | 0 mins read

ಪ್ರೇಮ ವಿವಾಹದ ಬಗ್ಗೆ ಒಂದು ಧನಾತ್ಮಕ ಚಿಂತನೆ !

"ಮದುವೆ" ಮಾನವನ ಜೀವನದ ಒಂದು ಅಮೃತಗಳಿಗೆ. ಎರಡು ಆತ್ಮಗಳು ಒಂದಾಗಿ ಬೆಸೆದು ಒಂದೇ ಆತ್ಮವಾಗಿ ಹೊಸ ಜೀವನ ಆರಂಭಿಸಲು ಅನುಮತಿಸುವ ಒಂದು ಪವಿತ್ರ ಕಾರ್ಯ. " ಮದುವೆ " ಒಂದು ಪವಿತ್ರ ಅನುಬಂಧ.ಎರಡು ವ್ಯಕ್ತಿಗಳು , ಎರಡು ಕುಟುಂಬಗಳು ಪರಸ್ಪರ ಬದ್ಧರಾಗಿರುತ್ತೆವೆ ಎಂದು ಪ್ರಮಾಣೀಕರಿಸುವ ಒಡಂಬಡಿಕೆಯೇ ಈ ಮದುವೆ. ಸುಖ ಮತ್ತು ದುಃಖದಲ್ಲಿ , ಬದುಕಿನ ಯಾವುದೇ ಘಟ್ಟದಲ್ಲಿ ಪರಸ್ಪರ ಕೈ ಬಿಡದೆ ಒಂದಾಗಿ ಕಡೆ ತನಕ ಬಾಳುತ್ತೆವೆ ಎಂದು ನವ ವದು ವರರು ಮದುವೆಯ ದಿನ ಅಗ್ನಿಸಾಕ್ಷಿಯಾಗಿ, ದೇವರ ಸಾಕ್ಸಿಯಾಗಿ, ಗುರು ಹಿರಿಯರ ಆಶೀರ್ವಾದದೊಂದಿಗೆ ಪರಸ್ಪರ ಭಾಷೆ ಕೊಟ್ಟು ನವ ಬಾಳಿಗೆ ಕಾಲಿಡುತ್ತಾರೆ .

Reactions 0
Comments 0
511
PAKASH DSOUZA
PAKASH DSOUZA 11 Jan, 2021 | 0 mins read

ವಿಧಿ ಲಿಖಿತ!

ವಿಜಯ ಹಾಗು ವಿನೋದ್ ಆತ್ಮೀಯ ಗೆಳೆಯರು. ಮಲೆನಾಡು ಅವರ ತವರೂರು. ಇಬ್ಬರಿಗೆ ಸಂಗೀತದಲ್ಲಿ ತುಂಬಾ ಆಸಕ್ತಿ. ವಿಜಯ ಸಂಗೀತ ವಾದ್ಯಗಳನ್ನು ನುಡಿಸುವ ಅದ್ಬುತ ಪ್ರತಿಭೆಯ ಗಣಿ . ವಿನೋದ್ ಅದ್ಬುತ ಕಂಠದ ಗಾಯಕ . ಇಬ್ಬರು ಸ್ನೇಹಿತರು ಸಿನಿಮಾ ರಂಗದಲ್ಲಿ ಸಾಧನೆ ಮಾಡಬೇಕೆಂಬ ಹಂಬಲದಲ್ಲಿ ಬೆಂಗಳೂರನ್ನು ಸೇರಿಕೊಳ್ಳುತ್ತಾರೆ. ಅಲ್ಲೇ ಒಂದು ಚಿಕ್ಕ ಕೋಣೆಯನ್ನು ಬಾಡಿಗೆಗೆ ಹಿಡಿದ ಸ್ನೇಹಿತರು ಅವಕಾಶಕ್ಕಾಗಿ ಅಲೆಯುತ್ತ ಹಾಗೆ ಸಣ್ಣ ಪುಟ್ಟ ಆರ್ಕೆಸ್ಟ್ರಾಗಳಲ್ಲಿ ಕೆಲಸ ಮಾಡುತ ಉತ್ತಮ ಅವಕಾಶಕ್ಕಾಗಿ ಕಾಯುತ್ತಿರುತ್ತಾರೆ

Reactions 0
Comments 0
349
PAKASH DSOUZA
PAKASH DSOUZA 10 Jan, 2021 | 1 min read

ಸುಳ್ಳನ್ನು ಪ್ರೀತಿಸುವವನು ಮನುಷ್ಯ ಸಂಬಂಧಗಳಿಗೆ ಬೆಲೆ ಕೊಡುವುದಿಲ್ಲ!

ಸುಳ್ಳನ್ನು ಪ್ರೀತಿಸುವವನು ಮನುಷ್ಯ ಸಂಬಂಧಗಳಿಗೆ ಬೆಲೆ ಕೊಡುವುದಿಲ್ಲ!

Reactions 0
Comments 0
577