ಮಾದ್ಯಮ ಪಕ್ಷಪಾತ ಮಾಡುವುದಿಲ್ಲ.

ಮಾದ್ಯಮ ಪಕ್ಷಪಾತ ಮಾಡುವುದಿಲ್

Originally published in kn
Reactions 3
588
Raymond Dcunha
Raymond Dcunha 16 Sep, 2020 | 1 min read
media

ಈಗಿನ ವಿದ್ಯಮಾನಗಳು ನೋಡಿದರೆ ‌ನಾನು ಸುಳ್ಳು ಹೇಳುವುದು ಖಚಿತವಾದ ಮಾಹಿತಿ ನಿಮಗಿದೆ ಅನ್ನುತ್ತೀರಾ?

ಮಾದ್ಯಮ ನಡುವೆ ನಿಜವಾಗಿಯೂ ಜವಾಬ್ದಾರಿಯನ್ನು ಅರಿತು‌ಕೆಲಸ ಮಾಡುತ್ತದೆ.. ಆದರೆ ಈಗಿನ ಪರಿಸ್ಥಿತಿಯಲ್ಲಿ ವೈಯಕ್ತಿಕ ಭದ್ರತೆಯ ಪ್ರಶ್ನೆ ಬಂದಾಗ ತಾನೆಲ್ಲಿ ಇರಬೇಕು ಎಂಬುವುದೇ ಗೊಂದಲ ಉಂಟಾಗಿದೆ.

ರಾಜಕೀಯವಾಗಿ ಹೆಚ್ಚಿನ ಸುದ್ದಿಯನ್ನು ಪ್ರಕಟಿಸುವ ಮಾದ್ಯಮ ಇಂದು ಸುರಕ್ಷಿತವಾಗಿ ತಮ್ಮ ಉದ್ಯೋಗಿಗಳ ಭದ್ರತೆಯ ನ್ನು ನೋಡಲು ಆಗುತ್ತಿಲ್ಲ.

ಕಾರಣ ಇಲ್ಲದಿಲ್ಲ.

ಮೊದಲ ಕಾರಣವೇ ಆರ್ಥಿಕ ವ್ಯವಸ್ಥೆ. ಅದು ಆಂತರಿಕ ಆಗಿ ಪತ್ರಿಕೆ ‌ನಡೆಸುವ ಆರ್ಥಿಕತೆಯ ಭದ್ರತೆ ಇಲ್ಲ. ಇದು ಮಾನವ ನಿರ್ಮಿತ ಎಂಬಂತೆ ಕಾಣುವುದು ವಿಪರ್ಯಾಸ.

ದೊಡ್ಡ ಮಾದ್ಯಮ ಸಂಸ್ಥೆಗಳು ಓಲೈಕೆಗಾಗಿಯೇ ಬಂಡವಾಳ ಪಾಲುದಾರ ರಾಜಕೀಯ ‌ಪಕ್ಷದ ಹೂಡಿಕೆಯ ಲ್ಲಿ ಬಂದಾಗಿದೆ. ಅಷ್ಟು ಹೊತ್ತಿಗೆ ಅಲ್ಲಿಯ ಹಿರಿಯರು ರಾಜಕೀಯ ಅಧಿಕಾರದ ಮೇಲೆ ಕಣ್ಣಿಟ್ಟು 'ಉಪಕಾರ' ಮಾಡಿದ್ದೂ ಇದೆ.

ದೇಶದ ಈಗಿನ ಪರಿಸ್ಥಿತಿಯ ಮಾಧ್ಯಮವು ಹೇಗಿರಬೇಕು ‌ಎಂದು ಐವತ್ತು ವರ್ಷಗಳ ಮೊದಲೇ ನಿರ್ಣಯ ಮಾಡಿದ ಸಂಘಟನೆ ‌ಈಗ ತನ್ನ ಒಂದು ಅಂಗ ಸಂಸ್ಥೆಯ ಮುಖಾಂತರ ಆಡಳಿತ ‌ನಡೆಸುತ್ತದೆ. ಅವರು ಇಡೀ ೩೨ಸಾವಿರ ಚದರ ಅಡಿಯ ದೇಶದ ಇಂಚಿಚೂ ಇರುವುದು ಅವರಿಗೆ ಅನುಕೂಲ ಮಾಡಿಕೊಡುತ್ತದೆ. ವಿರೋಧ ಮಾತನಾಡುವ ಶಬ್ದವು ವಾಕ್ಯದ ರೂಪದಲ್ಲಿ ಬರುವ ಮೊದಲೇ ಅದಕ್ಕೆ ಬದಲಾಗಿ ರಣತಂತ್ರ ರೂಪಿಸಿ ಅದನ್ನೇ ತಮ್ಮ ಲಾಭದ ಕಡೆಗೆ ತಿರುವು ಮಾಡುವ ತರಬೇತಿ ಆದವರು ಸಂಘಟನೆಯ ಭಾಗವಾಗಿರುವ ಕಾರಣ ಅವರ ಅಂಗ ಸಂಸ್ಥೆ ರಾಜಕೀಯ ಪಕ್ಷ ನಿರುಮ್ಮಳವಾಗಿ ಮುಂದೆ ಹೋಗುವ ಅನುಕೂಲ ಇದೆ.

ಈ ಪರಿಸ್ಥಿತಿಯನ್ನು ಸುಧಾರಿಸಲು ಇನ್ನೂ ಕೆಲವು ಕಾಲ ಬೇಕಾದೀತು.ರಾಜಕೀಯ ಪಕ್ಷದ ಆಡಳಿತ ಮತ್ತು ಸಂಘಟನೆಯ ಉದ್ದೇಶಗಳನ್ನು ಸಾಧಿಸಲು ಸಹಾಯ ಮಾಡಲು ಬಂದ ಅವರ ಅಡಿಯಲ್ಲಿ ಇರುವ‌ ರಾಜಕೀಯ ವ್ಯತ್ಯಾಸ ಇದಾಗಿದೆ. ರಾಜಕೀಯ ಪಕ್ಷಗಳು ಮನೆ ಮುರುಕರಿಗೆ ಶಾಸ್ತಿ ಮಾಡಲು ಕಷ್ಟ. ಇಲ್ಲಿ ಸಂಘಟನೆಯ ಕಬಂದು ಅಕ್ಟೋಫಸ್ ರೀತಿಯಲ್ಲಿ ಹೊಸಕಿ ಹಾಕಿ ನಾಮಶೇಷ ಮಾಡೀತು.

ಆದುದರಿಂದ ನಿಷ್ಪಕ್ಷಪಾತ ರೀತಿಯಲ್ಲಿ ಹೇಳುವುದಾದರೆ ಜನರು ಆಂದೋಲನದ ಹಾದಿ ಹಿಡಿದ ಮೇಲೆ ಯೇ ಈ‌ ಪರಿಸ್ಥಿತಿಯನ್ನು ಮಾದ್ಯಮ ಮುಂದುವರೆಸಬಹು. ಅಲ್ಲಿಯವರೆಗೆ ನಿಷ್ಪಕ್ಷಪಾತ ಅಂದರೆ ಆದಷ್ಟು ಪ್ದರೋನಾರಹಿತ ಆಗಬಹುದಷ್ಟೆ.

ಶುಭಾಶಯ.




3 likes

Published By

Raymond Dcunha

raymonddcunha1

Comments

Appreciate the author by telling what you feel about the post 💓

Please Login or Create a free account to comment.