ಪರಮ ಪಾವನಿ

Poetry in Kannada on topic Mother India

Originally published in kn
Reactions 3
703
Raksha Ramesh
Raksha Ramesh 14 Aug, 2020 | 0 mins read
MotherIndia

ಜಯ ಜಯ ಭಾರತ ಜನನಿ,

ನೀನೇ ಪರಮ ಪಾವನಿ!


ಉತ್ತರದಲ್ಲಿ ಹಿಮಗಿರಿ ಶೃಂಗ,

ಹರಿವುದು ಅಲ್ಲಿ ಪಾವನ ಗಂಗಾ.

ತೆಂಕಣದಲ್ಲಿ ಕನ್ಯಾಕುಮಾರಿ,

ಅಲ್ಲಿ ವಿವೇಕರು ತೋರ್ವರು ದಾರಿ!


ಪೂರ್ವ ಪಶ್ಚಿಮದಲಿ ನೀಲಿ ಸಮುದ್ರ,

ವೀರಯೋಧರಿಂದ ದೇಶ ಸುಭದ್ರ.

ಹಬ್ಬಿದೆ ಎಲ್ಲೆಡೆ ಗಿರಿವನ ಸಾಲು,

ಗರಿಬಿಚ್ಚಿ ಕುಣಿದಿದೆ ಹೆಮ್ಮೆಯ ನವಿಲು!!


ನಿನ್ನಾ ನಲ್ಮೆಯ ಸುಪುತ್ರ ಗಾಂಧಿ,

ಇಂದು ಪ್ರಧಾನ ಸೇವಕ ಮೋದಿ!

ಗಾಂಧಿಯ ಕನಸದು ರಾಮರಾಜ್ಯ,

ಭಾರತ ಎಂದಿಗೂ ನಮಗೆ ಸುಪೂಜ್ಯ.

3 likes

Published By

Raksha Ramesh

raksha

Comments

Appreciate the author by telling what you feel about the post 💓

  • Deepak Shenoy · 4 years ago last edited 4 years ago

    ಭಾರತ ಮಾತೆಗೆ ಹೋಲುವ ಪದ್ಯ ಇದಾಗಿದೆ. ಸುಂದರವಾಗಿ ಬರೆದಿದ್ದೀರಿ.

Please Login or Create a free account to comment.