Paper
wiff
About
Support
Login
Get started
Facebook
Google
Email address
Password
Remember
Forgot your password?
Sign in
Or
create a new account
Nikhil
nikhil2
Share profile on
2
following
0
followers
Follow
Stories
Microfables
3
ಮನದಾಳದ ಮಾತು
ಸಾವಿರ ನೋವುಗಳು ಅಂತರಂಗದಿಂದ ಹುಟ್ಟುತ್ತವೆ..
Paperwiff
by nikhil2
ಫೋಟೋ
14 Oct, 2020
ಮನದಾಳದ ಮಾತು
ದೇವರು ಸಂಪತ್ತು, ಆರೋಗ್ಯ, ಎಲ್ಲ ಕೂಟ್ಟರು ನಮ್ಮಲ್ಲಿ ಏನು ಇಲ್ಲದ ಹಾಗೆ , ಒಂದು ಚಿಕ್ಕ ತುಮಲು ಕಾಡುತ್ತಲೆ ಇರುತ್ತದೆ..
Paperwiff
by nikhil2
ಮನಸ್ಸಿನ ಮಾತು
14 Oct, 2020
ತೋದಲು ನುಡಿ
ಓ ನನ್ನ ನಲ್ಲೆ ನೀನಗಾಗಿ ಕಾಯುತ್ತಿರುವೇ ಬಾಲೇ ಬಾನಿನಲ್ಲಿ ನಲಿದಾಡುವ ನೀನು ನಿನ್ನ ಗೆಜ್ಜೆನಾದ ಕೇಳುತ್ತಲೆ ಮೈ ಮರೆಯುವ ನಾನು. ಓ ನನ್ನ ನಲ್ಲೆ ನೀನಗಾಗಿ ಕಾಯುತ್ತಿರುವೇ ಬಾಲೇ ಮೈದಾನದಲ್ಲಿ ನಲಿದಾಡುತ್ತಿರುವೇ ನೀನು ನಿನ್ನ ತವಕ ನನ್ನ ಕಿವಿಯಲ್ಲಿ ಗುಣುಗುತ್ತಿರುವೇ ನಿನ್ನ ಚಿಕ್ಕ ಪುಟ್ಟ ತೂದಲು ಕೇಳಲು ಚೆಂದ ನಿನ್ನ ಮೃದು ಸ್ವಭಾವ ನೋಡಲು ಚೆಂದ ಓ ನನ್ನ ನಲ್ಲೆ ನೀನಗಾಗಿ ಕಾಯುತ್ತಿರುವೇ ಬಾಲೆ ನೀನು ಕರೆಯುವ ಸದ್ದು ಕೇಳಿಸಿತೋ ಏನೋ.. ಚಂದ ಮಾಮನೇ ನಿನ್ನ ಬಳಿ ಬರುತ್ತಿಹನು.. ನಿನ್ನ ಆಸೆ ಆಕಾಂಕ್ಷೆಗಳನ್ನು ಕೇಳು ಬಾಲೇ ಓ ನನ್ನ ನಲ್ಲೆ ಕಾಯಲು ಕುಳಿತಿಹೇನು ಬಾಲೇ... - ಲೋಕೇಶ್ ಮರಾಠಿಕೋಪ್ಪ
Paperwiff
by nikhil2
ಮೌನ
14 Oct, 2020
2020 - Paperwiff India | Made with ❤️