Nikhil
Nikhil 14 Oct, 2020
ತೋದಲು ನುಡಿ
ಓ ನನ್ನ ನಲ್ಲೆ ನೀನಗಾಗಿ ಕಾಯುತ್ತಿರುವೇ ಬಾಲೇ ಬಾನಿನಲ್ಲಿ ನಲಿದಾಡುವ ನೀನು ನಿನ್ನ ಗೆಜ್ಜೆನಾದ ಕೇಳುತ್ತಲೆ ಮೈ ಮರೆಯುವ ನಾನು. ಓ ನನ್ನ ನಲ್ಲೆ ನೀನಗಾಗಿ ಕಾಯುತ್ತಿರುವೇ ಬಾಲೇ ಮೈದಾನದಲ್ಲಿ ನಲಿದಾಡುತ್ತಿರುವೇ ನೀನು ನಿನ್ನ ತವಕ ನನ್ನ ಕಿವಿಯಲ್ಲಿ ಗುಣುಗುತ್ತಿರುವೇ ನಿನ್ನ ಚಿಕ್ಕ ಪುಟ್ಟ ತೂದಲು ಕೇಳಲು ಚೆಂದ ನಿನ್ನ ಮೃದು ಸ್ವಭಾವ ನೋಡಲು ಚೆಂದ ಓ ನನ್ನ ನಲ್ಲೆ ನೀನಗಾಗಿ ಕಾಯುತ್ತಿರುವೇ ಬಾಲೆ ನೀನು ಕರೆಯುವ ಸದ್ದು ಕೇಳಿಸಿತೋ ಏನೋ.. ಚಂದ ಮಾಮನೇ ನಿನ್ನ ಬಳಿ ಬರುತ್ತಿಹನು.. ನಿನ್ನ ಆಸೆ ಆಕಾಂಕ್ಷೆಗಳನ್ನು ಕೇಳು ಬಾಲೇ ಓ ನನ್ನ ನಲ್ಲೆ ಕಾಯಲು ಕುಳಿತಿಹೇನು ಬಾಲೇ... - ಲೋಕೇಶ್ ಮರಾಠಿಕೋಪ್ಪ

Paperwiff

by nikhil2

14 Oct, 2020

ಮೌನ

Comments

Appreciate the author by telling what you feel about the post 💓

Please Login or Create a free account to comment.