Argodu Suresh Shenoy
Argodu Suresh Shenoy 08 Oct, 2020
ನಗು ಮತ್ತು ಸಂತೋಷ
ರಭಸದಿಂದ ಹರಿಯುವ ನೀರಿದ್ದರೂ ತೆಪ್ಪವಿದ್ದರೆ ಸುಲಭವಾಗಿ ಮತ್ತೊಂಡು ದಡವನ್ನು ಸೇರಲು ಸಾಧ್ಯವಾಗುವಂತೆ ನಗು ಮತ್ತು ಸಂತೋಷವೆಂಬ ತೆಪ್ಪಗಳನ್ನು ಮನಸ್ಸಿನಲ್ಲಿ ಇಟ್ಟುಕೊಂಡರೆ ಕಷ್ಟಗಳ ಪ್ರವಾಹದಲ್ಲೂ ಸುಲಭವಾಗಿ ದಡ ಸೇರಬಹುದು.

Paperwiff

by argodusureshshenoy

08 Oct, 2020

ನಗು

Comments

Appreciate the author by telling what you feel about the post 💓

Please Login or Create a free account to comment.