Argodu Suresh Shenoy
11 May, 2021
ಜೀವನದ ವೆಂಗ್ಯ!
ಅಲ್ಲಿ ಅಷ್ಟಿಟ್ಟು ಇಲ್ಲಿ ಇಷ್ಟಿಟ್ಟು ಸುಖದ ಕನಸಿಗಾಗಿ ಬಚ್ಚಿಟ್ಟು ಹೆಂಡತಿ ಮಕ್ಕಳ ಸುಖಕ್ಕಾಗಿ ತೆಗೆದಿಟ್ಟು ಎಲ್ಲವನ್ನು ಇಲ್ಲಿಯೇ ಬಿಟ್ಟು ಒಬ್ಬಂಟಿಯಾಗಿ ತೆರಳಿ ಬಿಡುತ್ತೇವೆ. ಇದನ್ನು ಗೊತ್ತಿದ್ದರೂ ಮಾಡುತ್ತೇವೆ.
ಖಂಡಿತ ಇದೇ ಅಲ್ಲವೇ ಜೀವನದ ಅತೀ ದೊಡ್ಡ ವೆಂಗ್ಯ?
Paperwiff
by argodusureshshenoy
11 May, 2021
Life
Comments
Appreciate the author by telling what you feel about the post 💓
No comments yet.
Be the first to express what you feel 🥰.
Please Login or Create a free account to comment.