ತೀರ್ಥಫಲ
ಸಾಧೂನಾಂ ದರ್ಶನಂ ಪುಣ್ಯಂ ತೀರ್ಥಭೂತಾ ಹಿ ಸಾಧವಃ। ತೀರ್ಥಂ ಫಲತಿ ಕಾಲೇನ ಸದ್ಯಃ ಸಾಧು ಸಮಾಗಮಃ। ತಾತ್ಪರ್ಯ: ಸಾಧುಜನರ ದರ್ಶನವು ಪುಣ್ಯಕರವಂತೆ, ಅವರು ತೀರ್ಥಕ್ಷೇತ್ರವಿದ್ದಂತೆ ಎನ್ನುವ ಮಾತು ಸಂಸ್ಕೃತ ಸುಭಾಷಿತದಲ್ಲಿದೆ. ತೀರ್ಥಕ್ಷೇತ್ರವು ಕಾಲಾಂತರದಲ್ಲಿ ಫಲವನ್ನು ಕೊಡುತ್ತದೆ. ಸಾಧುಸಮಾಗಮವು ಕೂಡಲೇ ಒಳ್ಳೆಯ ಫಲವನ್ನು ಕೊಡುತ್ತದೆ.

Paperwiff

by aravindshanbhag

15 Aug, 2020

ತೀರ್ಥಫಲ

Comments

Appreciate the author by telling what you feel about the post 💓

Please Login or Create a free account to comment.