ಚಂಚಲ ಮನ
ಗೃಹ್ಣಂತಿ ವಿಪಿನೇವ್ಯಾಘ್ರಂ ವಿಹಂಗಂ ಗಗನೇಸ್ಥಿತಮ್ | ಸರಿನ್ಮಧ್ಯಗತಂ ಮೀನಂ ನ ಸ್ತ್ರೀಣಾಂ ಚಪಲಂ ಮನಃ || ಅರಣ್ಯದಲ್ಲಿರುವ ಹುಲಿಗಳನ್ನು ಹಿಡಿಯಬಹುದು. ಆಕಾಶದಲ್ಲಿ ಹಾರುವ ಹಕ್ಕಿಯನ್ನು ಹಿಡಿಯಬಹುದು. ನೀರಿನಲ್ಲಿರುವ ಮೀನನ್ನು ಹಿಡಿಯಬಹುದು, ಆದರೆ ಸ್ತ್ರೀಯರ ಚಂಚಲ ಮನಸ್ಸನ್ನಲ್ಲ.

Paperwiff

by aravindshanbhag

21 Aug, 2020

ಸ್ತ್ರೀಮನ

Comments

Appreciate the author by telling what you feel about the post 💓

Please Login or Create a free account to comment.