ನೀನೇ ಪುನೀತ ನೀನೇ ರಾಜಕುಮಾರ

ನೀನೇ ಪುನೀತ ನೀನೇ ರಾಜಕುಮಾರ

Originally published in kn
Reactions 1
423
Sana kousar
Sana kousar 13 Apr, 2022 | 0 mins read
Emotional 😭😭😭😭

ನೀನೇ ಪುನೀತ ನೀನೇ ರಾಜಕುಮಾರ

ಆ ವೃದ್ಧಾಶ್ರಮದ ಆಧಾರ,

ಆ ಮುದ್ದು ಮಕ್ಕಳ ಸರ್ದಾರ.

ನೀನೇ ಪುನೀತ ನೀನೇ ರಾಜಕುಮಾರ

ನಿನ್ನ ಪ್ರೀತಿ, ಕರುಣೆ ಅಜರಾಮರ,

ನಿನ್ನ ನಗು ಯಾವಾಗಲೂ ಅಮರ.

ನೀನೇ ಪುನೀತ ನೀನೇ ರಾಜಕುಮಾರ

ಕೋಟಿ ಜನರ ಮನದ ಸಾಹುಕಾರ,

ಆ ಅನಾಥರ ನೀನೇ ಜೊತೆಗಾರ.

ನೀನೇ ಪುನೀತ ನೀನೇ ರಾಜಕುಮಾರ

ಮರಳಿ ಬಾ ಓ ಜಾದೂಗಾರ....

ಮರಳಿ ಬಾ ಓ ಜಾದೂಗಾರ.......



1 likes

Published By

Sana kousar

sanakousar

Comments

Appreciate the author by telling what you feel about the post 💓

Please Login or Create a free account to comment.