Sana kousar
20 Apr, 2022
ಜೀವನದ ಅರ್ಥ
ಅರ್ಥನೇ ಕಳ್ಕೊಂಡಿರೋ ಜೀವನ
ಸಾಗಿಸೋದ್ಕಿಂತ
ಜೀವನಕ್ಕೆ ಒಂದು ಅರ್ಥ ಕೊಡುವಂತೆ
ಬಾಳೋದು ಲೇಸು ಅಲ್ವಾ.........
ದುಡ್ಡು, ಆಸ್ತಿ, ಅಂತಸ್ತು ಇರೋದ್ಕಿಂತ
ನಮ್ಮವರ ಪ್ರೀತಿ, ವಿಶ್ವಾಸ, ಆಶೀರ್ವಾದ
ಜೊತೆಗಿದ್ದರೆ ಸಾಕು ಅಲ್ವಾ.......
Paperwiff
by sanakousar
20 Apr, 2022
Motivational quote
Comments
Appreciate the author by telling what you feel about the post 💓
No comments yet.
Be the first to express what you feel 🥰.
Please Login or Create a free account to comment.