Raymond Dcunha
Raymond Dcunha 30 Nov, 2020
ರುಬಾಯಿ
ತಲೆಯೆತ್ತಿ ನಡೆಯಲದರ ಭಾರ ಹಗುರವಿರಲಿ ಸಹನೆಯ ಸಿಹಿಗೆ ಮಧುಮೇಹವು ದೂರ ಹೋಗಲಿ ಮನಸ್ಸಿಗೇನು ಅದು ಸದಾ ಮರ್ಕಟದ ಹಾಗೆ ನಿರಾಳವಾಗಿ ಮಾತು ಮಾಣಿಕ್ಯವಾಗಿರಲಿ. *****ರೇಮಂಡ್ ಡಿಕುನಾ

Paperwiff

by raymonddcunha1

30 Nov, 2020

ರುಬಾಯಿ

Comments

Appreciate the author by telling what you feel about the post 💓

Please Login or Create a free account to comment.