Raymond Dcunha
Raymond Dcunha 28 Nov, 2020
ರುಬಾಯಿ
ನಂಬಿದವರಾರಿಗೂ ಕೈಯ ಬಿಡಬೇಡಿ ಸಿರಿವಂತರವರು ಸತ್ಯ ಹೇಳಲದು ಬಿಡಿ ಅವಳಿಗಳವು ಸತ್ಯ ನಂಬಿಕೆಯ ಜೋಡಿಯು ಕೆಟ್ಟರದು ನಡು ರಸ್ತೆಯಲಿಯೇ ನಮ್ಮಯ ಗಾಡಿ. ****ರೇಮಂಡ್ ಡಿಕುನಾ

Paperwiff

by raymonddcunha1

28 Nov, 2020

ರುಬಾಯಿ

Comments

Appreciate the author by telling what you feel about the post 💓

Please Login or Create a free account to comment.