Raymond Dcunha
Raymond Dcunha 06 Oct, 2020
ತಾಕತ್ತು
ಹಸಿರನೊಲಿದಿರುವ ಮಾಮರವಿದು ಜಗತ್ತು ಬೇರೇನಾಗದು ಮಾರಿದರೂ ಹೊನ್ನು ಮುತ್ತು. ಚಿಗುರಿರುವಾಗ ಎರೆಯಲು ಒಲವು ಸಹಮತ ತಾಕತ್ತು ಊರಿಗೆಲ್ಲಾ ನೀಡುವುದು ಸಾಂತ್ವನ ಬಿಸಿಲ ಹೊತ್ತು. **ರೇಮಂಡ್ ಡಿಕುನಾ

Paperwiff

by raymonddcunha1

06 Oct, 2020

ತಾಕತ್ತು

Comments

Appreciate the author by telling what you feel about the post 💓

Please Login or Create a free account to comment.