![Raymond Dcunha](https://ik.imagekit.io/4ynb7qbmbn/storage/avatars/MqfszMWMtlq1Fp8QorQWQS2xw00hv0otj3m0FAnM.jpeg?tr=h-50,w-50)
Raymond Dcunha
21 Nov, 2020
ಕವಿ ವಾಣಿ
ಕವಿಯ ಮಾತೊಂದು ನೆನಪಾಗುತ್ತಿದೆ
ಹೃದಯಕ್ಕೆ ಹೊಟ್ಟೆಯೇ ದಾರಿಯಾಗಿದೆ.
ಹಸಿವು ಕೊರೋನಾದ ನಂತರ ಹೆಚ್ಚಾಗಿದೆ.
ಎಲ್ಲಾವೂ ಮುಳುಗಿದೆ ಆಶಯ ಮಾತ್ರ ಉಳಿದಿದೆ.
***ರೇಮಂಡ್ ಡಿಕುನಾ
Paperwiff
by raymonddcunha1
21 Nov, 2020
ಕವಿ ವಾಣಿ
Comments
Appreciate the author by telling what you feel about the post 💓
No comments yet.
Be the first to express what you feel 🥰.
Please Login or Create a free account to comment.