![Raymond Dcunha](https://ik.imagekit.io/4ynb7qbmbn/storage/avatars/MqfszMWMtlq1Fp8QorQWQS2xw00hv0otj3m0FAnM.jpeg?tr=h-50,w-50)
Raymond Dcunha
08 Feb, 2021
ಓ ದೇವಾ
ದೇವರಿಗೇನು ತಿಳಿಯುವುದಿಲ್ಲ. ಹೇಳಿ ನೀವು?
ಹಣವನು ತನ್ನ ಮೇಲೆ ಹೂಡುವಾಗಲೂ ಲಾಭವು
ಪರನಿಂದೆಯಲಿ -ಹೊಗಳಿಕೆಯಲಿ ತೋರಿಕೆಯ ನಾವು
ಲಾಭವಿರದಿರೆ ಕಲ್ಲನ್ನೂ ದೇವರು ಮಾಡೆವು.
*** ರೇಮಂಡ್ ಡಿಕುನಾ
Paperwiff
by raymonddcunha1
08 Feb, 2021
ಓ ದೇವಾ
Comments
Appreciate the author by telling what you feel about the post 💓
No comments yet.
Be the first to express what you feel 🥰.
Please Login or Create a free account to comment.