![Raymond Dcunha](https://ik.imagekit.io/4ynb7qbmbn/storage/avatars/MqfszMWMtlq1Fp8QorQWQS2xw00hv0otj3m0FAnM.jpeg?tr=h-50,w-50)
Raymond Dcunha
12 Dec, 2020
ರುಬಾಯಿ
ಮೋಡಗಳು ಮಾಡಿದ ಪ್ರಯತ್ನ
ಹುಸಿ ಮಾಡಿದೆ ನೋಡು ನನ್ನ ರತ್ನಾ,
ನೀನಿರದಿದ್ದರೆ ಸೋಲಾಗುತಿತ್ತು
ಅಂಗರನ ಅಂಬರದಿಂದ ಇಣುಕುವ ಯತ್ನ.
*****ರೇಮಂಡ್ ಡಿಕುನಾ
Paperwiff
by raymonddcunha1
12 Dec, 2020
ರುಬಾಯಿ
Comments
Appreciate the author by telling what you feel about the post 💓
No comments yet.
Be the first to express what you feel 🥰.
Please Login or Create a free account to comment.