Raymond Dcunha
26 Nov, 2020
ರುಬಾಯಿ
ಇಲ್ಲಿದೆ ನನ್ನ ಮನೆ ಬೇರೆ ಎಲ್ಲಾ ಸುಮ್ಮನೆ
ಇಂದು ನಾಲ್ಕು ಗೋಡೆಗಳ ಕೊನೆ
ನಾಳೆ ಹೀಗೇ ನಾನೇ ಎಂದು ಮರೆತೆ
ಅದಕ್ಕೇ ಕೊಳೆತೆ ನಾರುವಂತೆ ಊರ ಕೊನೆ.
*** ರೇಮಂಡ್ ಡಿಕುನಾ
Paperwiff
by raymonddcunha1
26 Nov, 2020
ರುಬಾಯಿ
Comments
Appreciate the author by telling what you feel about the post 💓
No comments yet.
Be the first to express what you feel 🥰.
Please Login or Create a free account to comment.