Raymond Dcunha
02 Feb, 2021
ಹೊಡೆತ ಗಳು
ಒಡೆದುರುಳಿದ ಬಂಡೆಗಳಿಗೆ ತಿಳಿದಿದೆ
ಮೊದಲಲಿ ಬಡಿದವನಾರೆಂದು
ಕೊನೆಯ ಹೊಡೆತವದು ನೆಪಕೆ
ಶೆಲೆಯಾಗಿತ್ತು ಮೊದಲ ಪೆಟ್ಟಿಗೇ
***ರೇಮಂಡ್ ಡಿಕುನಾ
Paperwiff
by raymonddcunha1
02 Feb, 2021
ಹೊಡೆತಗಳು
Comments
Appreciate the author by telling what you feel about the post 💓
No comments yet.
Be the first to express what you feel 🥰.
Please Login or Create a free account to comment.