Raymond Dcunha
29 Oct, 2020
ಅಂಬರ
ನಸುಕಿನಲಿಯೇ ನಸುನಗುವ ನೀನು
ಮುಸುಕೆನ್ನ ಎಳೆಯುವಂತಿರಬೇಕು ಗೆಳತಿ
ದಿನವೆಲ್ಲಾ ಅಂಬರನ ಅಣತಿ
ಬೆಳಗಲು ರಾತ್ರಿಯ ಚಂದ್ರ ನಾನು.
***ರೇಮಂಡ್ ಡಿಕುನಾ
Paperwiff
by raymonddcunha1
29 Oct, 2020
ಅಂಬರ
Comments
Appreciate the author by telling what you feel about the post 💓
No comments yet.
Be the first to express what you feel 🥰.
Please Login or Create a free account to comment.