small poem
ಅವರವರ ಭಾವಕ್ಕೆ, ಅವರವರ ಬಕುತಿಯಲಿ
ಮೂಢನಂಬಿಕೆಗಳ ಆಚರಣೆಗಳು ನಡೆಸುವಲ್ಲಿ
ಬಹುತೇಕರು ಅಪ್ಪಿಕೊಳ್ಳುತ್ತಾರೆ ಒಪ್ಪಿಕೊಳ್ಳುತ್ತಾರೆ
ವಿರೋಧಿಸುವವರನ್ನು ಬಹಿಷ್ಕøತರನ್ನಾಗಿ ಕಾಣುತ್ತಾರೆ
ಜೀವಕ್ಕೆ ಕುತ್ತು ಬಂದಾಗ ಎಲ್ಲ ಆಚಾರಗಳನ್ನು
ಬದಿಗೆ ಒತ್ತರಿಸಿ ಬಿಡುತ್ತಾರೆ.
Paperwiff
by rathnanagaraja