Mahesh Bhadrapur
12 Jul, 2020
ಒಲವ ಹಗಲು ಕನಸು
ನಾ ಕಾಣುವೊಲವ
ಹಗಲು ಕನಸನು ನಿಲ್ಲಿಸಲು
ಕಾರಣಕರ್ತೆಯಾಗಿ ನೀನಾಗಾಗಮಿಸು
ಅಂದಾದರು ಮುಂದಾವಿಸಿ ಕಣ್ತೆರಿಸು
ಹಣೆ ಮೇಲೊಂದು ಒಲವು ಗುರುತನಿಡು
Paperwiff
by maheshbhadrapur
12 Jul, 2020
#love #quote #lovequote
Comments
Appreciate the author by telling what you feel about the post 💓
No comments yet.
Be the first to express what you feel 🥰.
Please Login or Create a free account to comment.