Arpita Yamanur
23 Jun, 2020
ಅಮ್ಮ
ನನ್ನ ಬದುಕೆಂಬ ಅಂಗಳದಲ್ಲಿ
ದೂರ ದೂರ ಇರುವ
ಚುಕ್ಕಿಗಳನ್ನೆಲ್ಲ ತನ್ನ ಉಸಿರ
ಬಸೆದು ಬರೀ ಸಂತೋಷವೆಂಬ
ಗೆರೆಗಳ ಎಳೆಯುವ ಅವಳು
ಹೆಸರಿಡಲಾಗದ ಕವಿತೆ.
Paperwiff
by aarambha
23 Jun, 2020
#ಅಮ್ಮ
Comments
Appreciate the author by telling what you feel about the post 💓
No comments yet.
Be the first to express what you feel 🥰.
Please Login or Create a free account to comment.