ನನ್ನ ನಾ ಮರೆತಿದ್ದೆ

ನನ್ನ ನಾ ಮರೆತಿದ್ದೆ.

Originally published in kn
Reactions 1
1672
Arpita Yamanur
Arpita Yamanur 02 May, 2020 | 0 mins read

ಎಷ್ಟೋ ದಿನಗಳವರೆಗೆ,

ಇಹದ ಜಂಜಾಟದಲ್ಲಿ

ನನ್ನೊಳಗಿನ ನನ್ನನ್ನೇ ಮರೆತಿದ್ದೆ.

ಮೇಜಿನ ಮೇಲೆ ಕುಳಿತಿದ್ದ

ಕಾಗದ,ಲೇಖನಿ ನನ್ನ ಕೂಗಿ

ಕರೆದಾಗ ಎಚ್ಚರವಾಗಿದ್ದೆ.

ಅದೆನೋ ಬಂಧವು,

ನನ್ನ ಮತ್ತು ಅವುಗಳ ನಡುವೆ

ಮತ್ತೆ ಭಾವನೆಗಳಿಗೆ ಬಣ್ಣ ಹಚ್ಚಿದ್ದೆ.

ನನ್ನ ಅಂತರಂಗದ ಬಾಗಿಲು

ಪೂರ್ಣವಾಗಿ ತರೆದು ಜೀವನವ

ಜೀವಿಸಲು ಶುರು ಮಾಡಿದ್ದೆ.

1 likes

Published By

Arpita Yamanur

Petrichor

Comments

Appreciate the author by telling what you feel about the post 💓

Please Login or Create a free account to comment.